ದಾವಣಗೆರೆ, ಸುದ್ದಿ ವೈವಿಧ್ಯಎಸ್.ಎಸ್. ಗಣೇಶ್ ದಂಪತಿಯಿಂದ ಶಿರಡಿ ಸಾಯಿಬಾಬಾಗೆ ವಿಶೇಷ ಪೂಜೆJuly 25, 2024July 25, 2024By Janathavani0 ದಾವಣಗೆರೆ, ಜು. 24 – ನಗರದ ಎಂ.ಸಿ.ಸಿ. `ಎ’ ಬ್ಲಾಕ್‌ನಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಮೊನ್ನೆ ನಡೆದ ಗುರು ಪೂರ್ಣಿಮೆ ಕಾರ್ಯಕ್ರಮದ ಸಂದರ್ಭದಲ್ಲಿ ಕೈಗಾರಿಕೋದ್ಯಮಿ ಎಸ್.ಎಸ್. ಗಣೇಶ್ ಹಾಗೂ ಪತ್ನಿ ಶ್ರೀಮತಿ ರೇಖಾ ಗಣೇಶ್ ದಂಪತಿ ವಿಶೇಷ ಪೂಜೆ ಸಲ್ಲಿಸಿದರು. ದಾವಣಗೆರೆ