ಬಕ್ಕೇಶ್ವರ ದೇವಸ್ಥಾನದಲ್ಲಿ ಗುರು ಪೂರ್ಣಿಮೆ

ಬಕ್ಕೇಶ್ವರ ದೇವಸ್ಥಾನದಲ್ಲಿ ಗುರು ಪೂರ್ಣಿಮೆ

ದಾವಣಗೆರೆ, ಜು. 24- ನಗರದ ಚೌಕಿಪೇಟೆಯಲ್ಲಿರುವ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ದೇವಸ್ಥಾನದಲ್ಲಿ ಶಿವಯೋಗಿ ಬಕ್ಕೇಶ್ವರ ರುದ್ರ ಬಳಗದವರಿಂದ ಗುರು ಪೂರ್ಣಿಮೆ  ಆಚರಿಸಲಾಯಿತು. ವಿಜಯಾನಂದ ಸ್ವಾಮೀಜಿ, ಎಲ್.ಎಂ.ಆರ್. ಬಸವರಾಜಯ್ಯ ಮತ್ತು ರುದ್ರ ಬಳಗದವರು ಉಪಸ್ಥಿತರಿದ್ದರು.

error: Content is protected !!