ಬಾತಿಯಲ್ಲಿ ಇಂದು ವನ ಮಹೋತ್ಸವ

ದಾವಣಗೆರೆ : ಹಳೇಬಾತಿ ಗ್ರಾಮ ಪಂಚಾಯತಿ ವತಿಯಿಂದ ವನ ಮಹೋತ್ಸವ ಕಾರ್ಯಕ್ರಮವನ್ನು ಇಂದು ಬಾತಿ ಗುಡ್ಡದಲ್ಲಿ ಹಮ್ಮಿಕೊಳ್ಳಲಾಗಿದೆ.

error: Content is protected !!