ಸುದ್ದಿ ಸಂಗ್ರಹ, ಹರಪನಹಳ್ಳಿಹರಪನಹಳ್ಳಿಯಲ್ಲಿ ನಾಳೆ ಕಸಾಪ ಸಭೆJuly 19, 2024July 19, 2024By Janathavani0 ಹರಪನಹಳ್ಳಿ, ಜು. 18- ಪಟ್ಟಣದ ಸರ್ಕಾರಿ ನೌಕರರ ಸಭಾ ಭವನದಲ್ಲಿ ನಾಡಿದ್ದು 20ನೇ ಶನಿವಾರ ಬೆಳಿಗ್ಗೆ 11 ಗಂಟೆಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಾಮಾನ್ಯ ಸಭೆ ಕರೆಯಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ತಿಳಿಸಿದ್ದಾರೆ. ಹರಪನಹಳ್ಳಿ