ದಾವಣಗೆರೆ, ಜು. 16 – ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸುಮಾರು 45-48 ವರ್ಷ ವಯಸ್ಸಿನ ವ್ಯಕ್ತಿಯೋರ್ವನ ಶವ ಪತ್ತೆಯಾಗಿದೆ. ಈತ ಕಪ್ಪು ತಲೆ ಕೂದಲು ಹೊಂದಿದ್ದು, ಡಿಸ್ಟಂಪರ್ ಬಣ್ಣದ ಅಂಗಿ, ಹಸಿರು ಬಣ್ಣದ ಪಟ್ಟಿ ಪಟ್ಟಿ ಕಲರ್ ಪಂಚೆ, ನೀಲಿ ಮತ್ತು ಬಿಳಿ ಬಣ್ಣದ ಟವೆಲ್ ಧರಿಸಿರುತ್ತಾನೆ. ಸಂಬಂಧಪಟ್ಟವರು ದಾವಣಗೆರೆ ಕಂಟ್ರೋಲ್ ರೂಂ 08192 253 100, ಪೊಲೀಸ್ ಠಾಣೆ ನಂ. 08192 272012ಗೆ ಸಂಪರ್ಕಿಸಬಹುದು.
December 22, 2024