ಕೆ.ಎಸ್‌. ವಿಜಯ್‌ಗೆ ಪಿಹೆಚ್‌ಡಿ

ಕೆ.ಎಸ್‌. ವಿಜಯ್‌ಗೆ ಪಿಹೆಚ್‌ಡಿ

ದಾವಣಗೆರೆ, ಜು. 16- ನಗರದ ಬಾಪೂಜಿ ಬಿ-ಸ್ಕೂಲ್ಸ್‌ನ ಪ್ರಾಧ್ಯಾಪಕ ಕೆ.ಎಸ್. ವಿಜಯ್ ಅವರಿಗೆ ದಾವಣಗೆರೆ ವಿಶ್ವವಿದ್ಯಾಲಯದಿಂದ ಪಿಹೆಚ್‌ಡಿ ಪದವಿ ನೀಡಲಾಗಿದೆ.

ದಾವಣಗೆರೆ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಜೆ.ಕೆ. ರಾಜು ಅವರ ಮಾರ್ಗದರ್ಶನದಲ್ಲಿ ವಿಜಯ್ ಅವರು ಮಂಡಿಸಿದ `ರೋಲ್ ಆಫ್ ಅನಾಲಿಟಿಕ್ಸ್ ಇನ್ ಅಚೀವಿಂಗ್ ಬ್ಯುಸಿನೆಸ್ ಆಬ್ಜೆಕ್ಟಿವ್ಸ್ ಆಫ್ ಐಟಿ ಅಂಡ್ ಐಟಿಇಎಸ್ ಫರ್ಮ್ಸ್ ಇನ್ ಬೆಂಗಳೂರು’ ಎಂಬ ಮಹಾಪ್ರಬಂಧಕ್ಕೆ ಈ ಪದವಿ ನೀಡಲಾಗಿದೆ.

error: Content is protected !!