ದಾಮ್ ಕೋಸ್ ಉಪಾಧ್ಯಕ್ಷರಾಗಿ ಹೆಚ್. ಜಿ. ಮಲ್ಲಿಕಾರ್ಜುನ

ದಾಮ್ ಕೋಸ್ ಉಪಾಧ್ಯಕ್ಷರಾಗಿ  ಹೆಚ್. ಜಿ. ಮಲ್ಲಿಕಾರ್ಜುನ

ದಾವಣಗೆರೆ,ಜು.16- ದಾವಣಗೆರೆ ಅಡಿಕೆ ಅಭಿವೃದ್ಧಿ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘದ (ದಾಮ್ ಕೋಸ್) ಉಪಾಧ್ಯಕ್ಷರಾಗಿ ಹನುಮನಹಳ್ಳಿಯ ಹೆಚ್.ಜಿ.ಮಲ್ಲಿಕಾರ್ಜುನ ಅವರು ನಿನ್ನೆ ನಡೆದ ಸಂಘದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  

 ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಿ.ಕೆ. ಶಿವಕುಮಾರ್ ಇತರರು  ಉಪಸ್ಥಿತರಿದ್ದರು.

error: Content is protected !!