ದಾವಣಗೆರೆ, ಜು. 11 – ಪ್ರವೀಣ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ಇದರ ನೂತನ ಶಾಖೆ ನಿನ್ನೆ ಕಾರ್ಯಾರಂಭ ಮಾಡಿತು. ಅಮೋಘ ಜೆ. ರೈ ಸಿಇಒ, ಶ್ರೀವತ್ಸರಾಜ ಎಂ.ಜಿ. ಕೆಜಿಎಫ್, ರಾಘವೇಂದ್ರ ಬಿ.ಜಿ. ರೀಜಿನಲ್ ಮ್ಯಾನೇಜರ್ ಹಾಗೂ ಶಾಖಾ ವ್ಯವಸ್ಥಾಪಕ ಶ್ರೀಕಾಂತ್ ಬಾದ್ರಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಮೋಘ ಜೆ. ರೈ ಮಾತನಾಡಿದರು.
January 10, 2025