ದಾವಣಗೆರೆ, ಸುದ್ದಿ ವೈವಿಧ್ಯಪುರಿ ಜಗನ್ನಾಥ ರಥಯಾತ್ರೆ : ಭಕ್ತಾದಿಗಳಿಗೆ ಪ್ರಸಾದ ವಿತರಣೆJuly 12, 2024July 12, 2024By Janathavani0 ದಾವಣಗೆರೆ, ಜು. 10- ಈಚೆಗೆ ನಡೆದ ಪುರಿ ಶ್ರೀ ಜಗನ್ನಾಥ ರಥಯಾತ್ರೆ ಸಂದರ್ಭದಲ್ಲಿ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ ಸಂಘ (ರಿ), ಎಸ್.ಕೆ.ಪಿ. ರಸ್ತೆ, ದಾವಣಗೆರೆ ಇವರಿಂದ ವಿದ್ಯಾರ್ಥಿ ಭವನ್ ಸರ್ಕಲ್ ನಲ್ಲಿ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು. ದಾವಣಗೆರೆ