ರೋಟರ್ಯಾಕ್ಟ ಅಧ್ಯಕ್ಷರಾಗಿ ನೇಹಾ

ರೋಟರ್ಯಾಕ್ಟ ಅಧ್ಯಕ್ಷರಾಗಿ ನೇಹಾ

ದಾವಣಗೆರೆ, ಜು.10 – ನಗರದ ರೋಟ ರಾಕ್ಟ್ ಕ್ಲಬ್ ಆರ್‌ಜಿಐಸಿಎಂ ಸಂಸ್ಥೆ ಅಧ್ಯಕ್ಷ ರಾಗಿ ಚನ್ನಗಿರಿ ಮನೆತನದ ಕು. ನೇಹಾ ಚನ್ನಗಿರಿ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.

error: Content is protected !!