ಸುದ್ದಿ ಸಂಗ್ರಹಗಣೇಶ್ ಶೆಣೈಗೆ ಕಲಾಕೌಸ್ತುಭ ಪ್ರಶಸ್ತಿJuly 8, 2024July 8, 2024By Janathavani0 ದಾವಣಗೆರೆ, ಜು. 7 – ಚಿತ್ರದುರ್ಗದ ಕರುನಾಡ ಹಣತೆ ಕವಿ ಬಳಗ ಮತ್ತು ಸಾಂಸ್ಕೃತಿಕ ಕಲಾ ತಂಡದಿಂದ ನಗರದ ಸಾಲಿಗ್ರಾಮ ಗಣೇಶ್ ಶೆಣೈ ಅವರ ಬಹುಮುಖ ಪ್ರತಿಭೆಯನ್ನು ಗುರುತಿಸಿ ಕಲಾಕೌಸ್ತುಭ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಕನಕ ಪ್ರೀತೀಶ್ ತಿಳಿಸಿದ್ದಾರೆ. ದಾವಣಗೆರೆ