ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವಿಗಾಗಿ ಪದ್ಮಶಾಲಿ ಸಮಾಜದ ಹಿರಿಯರಾದ ಕ್ಯಾಪ್ಟನ್ ಪಿ.ಜೆ.ನಾಗರಾಜ್, ಡಿ.ಎಸ್.ಕೆ ಪರಶುರಾಮ ಅವರು ಶ್ರೀ ಮಾರ್ಕಂಡೇಶ್ವರ ಸ್ವಾಮಿಗೆ 101 ತೆಂಗಿನ ಕಾಯಿ ಒಡೆಯುವ ಹರಕೆಯನ್ನು ತೀರಿಸಲು ಇಂದು ಮಧ್ಯಾಹ್ನ 3 ಗಂಟೆಗೆ ಪೂಜೆ ಇರುತ್ತದೆ. ಈ ಕಾರ್ಯಕ್ರಮದಲ್ಲಿ ಡಾ. ಪ್ರಭಾ ಮಲ್ಲಿಕಾ ರ್ಜುನ್, ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಪದ್ಮಶಾಲಿ ಸಮಾಜದ ಮುಖಂಡರು ಭಾಗವಹಿಸುವರು ಎಂದು ಸಮಾ ಜದ ವ್ಯವಸ್ಥಾಪಕ ಎಸ್.ಉಮೇಶ್ ನಾಯ್ಕ ತಿಳಿಸಿದ್ದಾರೆ.
January 13, 2025