ಸುದ್ದಿ ಸಂಗ್ರಹಪುರಸಭೆಗೆ ಐವರು ನಾಮ ನಿರ್ದೇಶನJune 29, 2024June 29, 2024By Janathavani0 ಮಲೇಬೆನ್ನೂರು, ಜೂ.28- ಇಲ್ಲಿನ ಪುರಸಭೆಗೆ ಪಟ್ಟಣದ ಐವರು ಕಾಂಗ್ರೆಸ್ ಕಾರ್ಯಕರ್ತರನ್ನು ಸರ್ಕಾರ ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದೆ. ಬಿ.ವೀರಯ್ಯ, ಎ.ಆರೀಫ್ ಅಲಿ, ಬುಡ್ಡವ್ವರ ಅಬ್ದುಲ್ ರಫೀಕ್, ಎಕ್ಕೆಗೊಂದಿ ಕರಿಯಪ್ಪ ಮತ್ತು ಟಿ.ಬಸವರಾಜ್ ಇವರು ನಾಮನಿರ್ದೇಶತ ಸದಸ್ಯರಾಗಿದ್ದಾರೆ. ಮಲೇಬೆನ್ನೂರು, ಹರಿಹರ