ದಾವಣಗೆರೆ, ಜೂ. 27- ರಾಮನಗರ ಜಿಲ್ಲೆಯ ಕುದೂರಿನ ಪಾರಂಪರಿಕ ಮೂಳೆಯ ವೈದ್ಯ ಮಹದೇವಯ್ಯ ಅವರು ಬರುವ ಜುಲೈ ತಿಂಗಳ 3ರಂದು ನಗರಕ್ಕೆ ಆಗಮಿಸಲಿದ್ದು, ನಿಟುವಳ್ಳಿಯಲ್ಲಿರುವ ಪತಂಜಲಿ ವೆಲ್ನೆಸ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಿದ್ದಾರೆ ಎಂದು ಸ್ಥಳೀಯ ಪಾರಂಪರಿಕ ವೈದ್ಯರಾದ ಕೆ.ಎಂ. ಪುಷ್ಪಲತಾ ತಿಳಿಸಿದ್ದಾರೆ.
ಮೂಳೆ ಮುರಿತ, L3, L4, ಸೊಂಟ ನೋವು, ಭುಜ ನೋವು, ಕುತ್ತಿಗೆ ನೋವು, ಮೊಣಕಾಲು ನೋವು ಇನ್ನಿತರೆ ಹಳೆಯ ಮೂಳೆಯ ಸಮಸ್ಯೆಗಳಿಗೆ ಮಹಾದೇವಯ್ಯ ಚಿಕಿತ್ಸೆ ನೀಡುವರು. ಸಂಪರ್ಕಿಸಿ : 9743 895325, 9880107918, 9964829122, 8310748946.