ಇಂದು ಅಮ್ಮ ಭಗವಾನ್‌ ಕಲ್ಯಾಣ ಮಹೋತ್ಸವ

ಇಂದು ಅಮ್ಮ ಭಗವಾನ್‌ ಕಲ್ಯಾಣ ಮಹೋತ್ಸವ

ಶ್ರೀ ಅಮ್ಮ ಭಗವಾನರ ಕಲ್ಯಾಣ ಮಹೋತ್ಸವವು ದಾವಣಗೆರೆಯ ಪಿ.ಬಿ. ರಸ್ತೆಯಲ್ಲಿರುವ ಗೀತಾ ಮಂದಿರದಲ್ಲಿ ಇಂದು ನಡೆಯಲಿದೆ. ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಮಹೋತ್ಸವ ಕಾರ್ಯಕ್ರಮಗಳು ನಡೆಯಲಿವೆ.  ವಿವರಕ್ಕೆ ಸಂಪರ್ಕಿಸಿ : 9448893743, 9739058685.

error: Content is protected !!