ಶಿರಮಗೊಂಡನಹಳ್ಳಿ, ಜೂ. 22- ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಶಿರಮಗೊಂಡನಹಳ್ಳಿಯ ಶ್ರೀಮತಿ ಸುಶೀಲಮ್ಮ ರಾಜಪ್ಪ ಅವರು ನಿನ್ನೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಶ್ರೀಮತಿ ಜಯಮ್ಮ, ಮಲ್ಲೇಶಪ್ಪ, ಬಸವರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.
ಕೃಷಿ ಪತ್ತಿನ ಸಂಘಕ್ಕೆ ಸುಶೀಲಮ್ಮ ಅಧ್ಯಕ್ಷೆ
