ಜೈನ್ ವಿದ್ಯಾಲಯದಲ್ಲಿ ವಿಶ್ವಯೋಗ ದಿನಾಚರಣೆ

ಜೈನ್ ವಿದ್ಯಾಲಯದಲ್ಲಿ ವಿಶ್ವಯೋಗ ದಿನಾಚರಣೆ

ದಾವಣಗೆರೆ, ಜೂ. 22 – ನಗರದ ಜೈನ್ ವಿದ್ಯಾಲಯದ ಸಿ.ಬಿ.ಎಸ್.ಇ., ವಿಭಾಗ, ರಾಜ್ಯ ಪಠ್ಯಕ್ರಮ ವಿಭಾಗ ಮತ್ತು ಕಾಲೇಜು ವಿಭಾಗಗಳಿಂದ 10ನೇ ವಿಶ್ವಯೋಗ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  

ಸಮಾರಂಭದಲ್ಲಿ ಯೋಗದ ಉದ್ದೇಶ ಮತ್ತು ಅದರ ಮಹತ್ವವನ್ನು ಯೋಗ ಗುರು ಅಜ್ಜಪ್ಪ ಅವರು  ವಿವರಿಸಿದರು. 7ನೇ  ತರಗತಿಯ  ವಿದ್ಯಾರ್ಥಿ ಶಿವರಾಜ್ ಎನ್. ಮಾಳಗಿ ಯೋಗಾಸನದ ವಿವಿಧ ಭಂಗಿಗಳನ್ನು  ಪ್ರದರ್ಶಿಸಿದರು.  

error: Content is protected !!