ಹರಪನಹಳ್ಳಿಯಲ್ಲಿ ನಾಳೆ ಶ್ರೀ ಗುರು ಕೆಂಪೇಶ್ವರ ಸ್ವಾಮಿ ರಥೋತ್ಸವ

ಹರಪನಹಳ್ಳಿ,ಜೂ.19- ಪಟ್ಟಣದ ಮೇಗಳಪೇಟೆಯಲ್ಲಿರುವ ಪಂಚಗಣಾಧೀಶ್ವರರಲ್ಲೊ ಬ್ಬರಾದ  ಶ್ರೀ ಗುರು  ಕೆಂಪೇಶ್ವರ ಸ್ವಾಮಿ  ರಥೋತ್ಸವವು ನಾಡಿದ್ದು ದಿನಾಂಕ 21ರ ಶುಕ್ರವಾರ ಸಂಜೆ  6.05 ಕ್ಕೆ ವಿಜೃಂಭಣೆಯಿಂದ ಜರುಗಲಿದೆ  ಎಂದು ಶ್ರೀ ಗುರು  ಕೆಂಪೇಶ್ವರ  ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪಟೇಲ್ ಬೆಟ್ಟನಗೌಡ ತಿಳಿಸಿದ್ದಾರೆ.

error: Content is protected !!