ದಾವಣಗೆರೆ, ಜೂ.16- ನಗರದಲ್ಲಿ ಡೆಸ್ಟಿನಿ ಇವೆಂಟ್ಸ್ ಅವರು ಇತ್ತೀಚಿಗೆ ಆಯೋಜಿಸಿದ್ದ ರಾಜ್ಯಮಟ್ಟದ ಕಿಡ್ಸ್ ಫ್ಯಾಷನ್ ಫೆಸ್ಟ್-2024 ರ ಪ್ರಿನ್ಸ್ ಅಂಡ್ ಪ್ರಿನ್ಸೆಸ್ ಆಫ್ ದಾವಣಗೆರೆ ವಿಭಾಗದಲ್ಲಿ ಸ್ಪರ್ಧಿಸಿದ್ದ ಮಾನಸ ಹಾಗೂ ಕಾರ್ತಿಕ್ ಅವರ ಪುತ್ರ ತನ್ಮಯ್ ಕೆ. ಕಾಶಿಗೆ ಹ್ಯಾಂಡ್ಸಮ್ ಹಂಕ್ ಪ್ರಶಸ್ತಿ ಲಭಿಸಿದೆ.
ತನ್ಮಯ್ ಕೆ. ಕಾಶಿಗೆ ಹ್ಯಾಂಡ್ಸಮ್ ಹಂಕ್ ಪ್ರಶಸ್ತಿ
![07 tanmay news 17.06.2024 ತನ್ಮಯ್ ಕೆ. ಕಾಶಿಗೆ ಹ್ಯಾಂಡ್ಸಮ್ ಹಂಕ್ ಪ್ರಶಸ್ತಿ](https://janathavani.com/wp-content/uploads/2024/06/07-tanmay-news-17.06.2024.jpg)