ದಾವಣಗೆರೆ, ಜೂ.14- ಕೀಲು-ಮೂಳೆಗಳು ಮತ್ತು ಇತರೆ ಆರೋಗ್ಯ ಉಚಿತ ಚಿಕಿತ್ಸಾ ಶಿಬಿರವು ನಾಡಿದ್ದು ದಿನಾಂಕ 16ರ ಭಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2ರವರೆಗೆ ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದ ಬಳಿ ಇರುವ ಅನುಪ ಹಾಸ್ಟಿಟಲ್ನಲ್ಲಿ ನಡೆಯಲಿದೆ.
ವಿವರಕ್ಕೆ ಮೊಬೈಲ್ : 96321 31626 ಅಥವಾ 78928 34138 ರಲ್ಲಿ ಸಂಪರ್ಕಿಸಬಹುದು.