ಸುದ್ದಿ ಸಂಗ್ರಹಅಣಜಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ರಶ್ಮಿJune 15, 2024June 15, 2024By Janathavani0 ದಾವಣಗೆರೆ, ಜೂ. 14 – ತಾಲ್ಲೂಕು ಅಣಜಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಎಸ್. ರಶ್ಮಿ ಉಪಾಧ್ಯಕ್ಷರಾಗಿ ಬಸವಂತಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆದ ಮುಖ್ಯಕಾರ್ಯನಿರ್ವಾಹಣಧಿಕಾರಿ ತಿಳಿಸಿದ್ದಾರೆ. ದಾವಣಗೆರೆ