ದಾವಣಗೆರೆ, ಜೂ. 14 – ಏಕಲವ್ಯ ಪ್ರಶಸ್ತಿ, ಪೊಲೀಸ್ ರಾಷ್ಟ್ರಪತಿ ಪದಕ ವಿಜೇತ ಮತ್ತು ಅಂತರರಾಷ್ಟ್ರೀಯ ಪವರ್ ಲಿಫ್ಟಿಂಗ್ ತೀರ್ಪುಗಾರ ಹೆಚ್.ದಾದಾಪೀರ್ ಅವರು ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ ರಾಜ್ಯ ತಂಡಕ್ಕೆ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ.
ನಾಡಿದ್ದು ದಿನಾಂಕ 16 ರಿಂದ 21 ರವರೆಗೆ ಪಂಜಾಬ್ ರಾಜ್ಯದ ಪಾಟಿಯಾಲದಲ್ಲಿ ನಡೆಯಲಿರುವ 24-25ರ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಹೆಚ್. ದಾದಾಪೀರ್ ರಾಜ್ಯ ತಂಡಕ್ಕೆ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ.