ಸಿಇಟಿ ಫಲಿತಾಂಶದಲ್ಲಿ ಸರ್‌ ಎಂ.ವಿ. ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಸಿಇಟಿ ಫಲಿತಾಂಶದಲ್ಲಿ ಸರ್‌ ಎಂ.ವಿ. ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ದಾವಣಗೆರೆ, ಜೂ.2- 2024ರ ಸಿಇಟಿ ಫಲಿತಾಂಶ ದಲ್ಲಿ ನಗರದ ಸರ್ ಎಂ.ವಿ. ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆದುಕೊಂಡಿದ್ದಾರೆ. 

ಅಂಶಿಕ್ ಜಿ.ಎ, ಬಿಎಸ್ಸಿ ಅಗ್ರಿಕಲ್ಚರ್ ವಿಭಾಗದಲ್ಲಿ ರಾಜ್ಯಕ್ಕೆ 7ನೇ ಸ್ಥಾನ ಪಡೆದುಕೊಂಡಿದ್ದು, ಇಂಜಿನಿಯರಿಂಗ್ ವಿಭಾಗದಲ್ಲಿ ವಿನಯ್ ಡಿ. ವಿ. ರಾಜ್ಯಕ್ಕೆ 37ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. 

ಇಂಜಿನಿಯರಿಂಗ್ ವಿಭಾಗ : ವಿನಯ್ ಡಿ ವಿ, 37ನೇ ರಾಂಕ್, ಅಂಶಿಕ್ ಜಿ ಎ 62ನೇ ರ‍್ಯಾಂಕ್ ,  ರೆಹಾನ್ ನೂರ್ ಮಹಮದ್ 258ನೇ ರಾಂಕ್, ಕೃತಿ ಬಿ.ಎಂ. 271ನೇ ರ‍್ಯಾಂಕ್ , ಮೊಹಮ್ಮದ್ ಸುಹೇಲ್ 318 ನೇ ರ‍್ಯಾಂಕ್ , ಗೌರಿ ಸುರೇಂದ್ರ ನಾಯಕ್ 375ನೇ ರಾಂಕ್, ಹೆಚ್.ಸಂಜಯ್ 454ನೇ ರ‍್ಯಾಂಕ್ , ನವೀನ್ ಗದುಗಿನ 518ನೇ ರಾಂಕ್, ಅಮಿತಾಶ್ ರಾವ್ ಆರ್ 519ನೇ ರ‍್ಯಾಂಕ್ , ರಿಶಿ ರುದ್ರಪ್ರಕಾಶ್ ಕೊಟ್ಟೂರು 569ನೇ ರ‍್ಯಾಂಕ್ , ಸ್ಪೂರ್ತಿ ಭೂಷಣ್ 594ನೇ ರ‍್ಯಾಂಕ್ ,  ಅಮೃತ ದೊಡ್ಡಬಸಪ್ಪನವರ್ 609ನೇ ರಾಂಕ್, ಡಿ.ಎಂ.ವಿಕಾಸ್ 721ನೇ ರ‍್ಯಾಂಕ್ , ಆಕಾಶ್ ಸಿ.ಪಾಟೀಲ್ 739ನೇ ರ‍್ಯಾಂಕ್ , ಸಂಜನಾ ಸಿ.ಎ 775ನೇ ರ‍್ಯಾಂಕ್ , ಸುಮಂತ್ ಹೆಚ್.ಎಂ. 848ನೇ ರ‍್ಯಾಂಕ್ , ಶ್ರೇಯಸ್ 866ನೇ ರ‍್ಯಾಂಕ್ , ಸಂಜನಾ ಎಂ.ಕುಣಚೂರ್ 951ನೇ ರ‍್ಯಾಂಕ್ , ಕೊಂಡ ಪ್ರಜ್ವಲ್ 964ನೇ ರ‍್ಯಾಂಕ್ , ನವಾಜ್ 977ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.

ಅಗ್ರಿಕಲ್ಚರಲ್  ಬಿಎಸ್ಸಿ ವಿಭಾಗ : ಅಂಶಿಕ್ ಜಿ.ಎ 7ನೇ ರಾಂಕ್, ಕೃತಿ ಬಿ.ಎಂ 25ನೇ ರ‍್ಯಾಂಕ್ , ಮೊಹಮ್ಮದ್ ಸುಹೇಲ್ 31ನೇ ರಾಂಕ್, ರೆಹಾನ್ ನೂರ್ ಮೊಹಮ್ಮದ್ 33ನೇ ರ‍್ಯಾಂಕ್ , ಅಮೃತ ದೊಡ್ಡಬಸಪ್ಪನವರ್ 93ನೇ ರ‍್ಯಾಂಕ್ ಪಡೆದಿದ್ದಾರೆ.

ನ್ಯಾಚುರೋಪತಿ ವಿಭಾಗ : ಅಂಶಿಕ್ ಜಿ.ಎ 22ನೇ ರ‍್ಯಾಂಕ್ , ರೆಹಾನ್ ನೂರ್ ಮೊಹಮ್ಮದ್ 33ನೇ ರ‍್ಯಾಂಕ್ , ಕೃತಿ ಬಿ.ಎಂ 42ನೇ ರಾಂಕ್, ಮೊಹಮ್ಮದ್ ಸುಹೇಲ್ 55ನೇ ರ‍್ಯಾಂಕ್ , ಸಂಜನಾ ಸಿ.ಎ 60ನೇ ರ‍್ಯಾಂಕ್ , ಕೊಟ್ರೇಶ್ ಶಿವಮೂರ್ತಿ ಬಸಾಪುರ 62ನೇ ರ‍್ಯಾಂಕ್ , ಅಮೃತ ದೊಡ್ಡಬಸಪ್ಪನವರ 73ನೇ ರ‍್ಯಾಂಕ್ ,  ವೈ.ವಿನಯ್ 88ನೇ ರ‍್ಯಾಂಕ್ , ಆಕಾಶ್ ಸಿ.ಪಾಟೀಲ್ 98ನೇ ರ‍್ಯಾಂಕ್ ,  ಸಂಜನಾ ಎಂ.ಕುಣಚೂರ್ 100ನೇ ರ‍್ಯಾಂಕ್ ಗಳಿಸಿಕೊಂಡಿದ್ದಾರೆ.

ವೆಟರ್ನರಿ ವಿಭಾಗ : ಅಂಶಿಕ್ ಜಿ.ಎ 42ನೇ ರಾಂಕ್, ರೆಹಾನ್ ನೂರ್ ಮೊಹಮ್ಮದ್ 45ನೇ ರ‍್ಯಾಂಕ್  , ಕೃತಿ ಬಿ ಎಂ 48ನೇ ರ‍್ಯಾಂಕ್  , ಮಹಮದ್ ಸುಹೇಲ್ 67ನೇ ರ‍್ಯಾಂಕ್ , ಕೊಟ್ರೇಶ್ ಶಿವಮೂರ್ತಿ ಬಸಾಪುರ 84ನೇ ರಾಂಕ್, ಸಂಜನಾ ಸಿ.ಎ 95ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.

ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು ಅತ್ಯುತ್ತಮವಾದ ಫಲಿತಾಂಶವನ್ನು ಪಡೆದುಕೊಂಡಿದ್ದು, 40 ವಿದ್ಯಾರ್ಥಿಗಳು 100ರ ಒಳಗಿನ ರಾಂಕ್‌ಗಳನ್ನು ಗಳಿಸಿದ್ದಾರೆ. 181 ವಿದ್ಯಾರ್ಥಿ ಗಳು 500ರ ಒಳಗಿನ ರ‍್ಯಾಂಕ್ ಗಳಿಸಿಕೊಂಡಿದ್ದು, 335 ವಿದ್ಯಾರ್ಥಿಗಳು 1000ದ ಒಳಗಿನ ರ‍್ಯಾಂಕ್ ಗಳನ್ನು, 1690 ವಿದ್ಯಾರ್ಥಿಗಳು 5000 ಒಳಗಿನ ರ‍್ಯಾಂಕ್ ಗಳಿಸಿದ್ದಾರೆ.

error: Content is protected !!