ದಾವಣಗೆರೆ, ಜೂ. 2- ನಗರದ ಶ್ರೀ ಮುರುಘರಾಜೇಂದ್ರ ವಿರಕ್ತಮಠ ಶಾಲೆಯಲ್ಲಿ ಸಮಾಜ ಸೇವಕ ಹಾಗೂ ಮೌಲಾನಾ ಆಜಾದ್ ಅಸೋಸಿಯೇಷನ್ ಅಧ್ಯಕ್ಷ ಸಿ.ಆರ್. ನಸೀರ್ ಅಹ್ಮದ್ ಅವರು ದಾವಣಗೆರೆ ಉತ್ತರ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಪೆನ್ನು ಹಾಗೂ ಚಾಕೋಲೇಟ್ ವಿತರಿಸುವ ಕಾರ್ಯಕ್ರಮ ಆಯೋಜಿಸಿದ್ದರು. ದಾವಣಗೆರೆ ಉತ್ತರ ವಲಯ ಬಿಇಓ ಶೇರ್ ಅಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
January 10, 2025