ನಗರದಲ್ಲಿ ಇಂದು ಆಧುನಿಕ ಹೈನುಗಾರಿಕೆ ತರಬೇತಿ

ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಹೈನುಗಾರಿಕೆ ತರಬೇತಿ ಇಂದು ನಡೆಯಲಿದೆ. ಆಸಕ್ತರು ಪಶುಪಾಲನಾ, ಪಶುವೈದ್ಯಕೀಯ  ತರಬೇತಿ ಕೇಂದ್ರ (ದೂ.08192-233787) ವನ್ನು ಸಂಪರ್ಕಿಸಬಹುದು.

error: Content is protected !!