ಹರಿಹರದಲ್ಲಿ ಇಂದು ಫಸ್ಟ್ ಸ್ಟೆಪ್ ಸ್ಕೂಲ್ ಉದ್ಘಾಟನೆ

ಕೈಗಾರಿಕೋದ್ಯಮಿ ಎಂ. ಬಸಪ್ಪ ಅವರು ಹರಿಹರದ ವಿ.ಆರ್. ಕುಲಕರ್ಣಿ ಬಡಾವಣೆಯಲ್ಲಿ ನೂತನವಾಗಿ ಸ್ಥಾಪಿಸಿರುವ ಫಸ್ಟ್ ಸ್ಟೆಪ್ ಸ್ಕೂಲ್ ಇಂದು ಮಧ್ಯಾಹ್ನ 12 ಗಂಟೆಗೆ ಉದ್ಘಾಟನೆಗೊಳ್ಳಲಿದೆ.

ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಈ ಶಾಲೆಯ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. 

error: Content is protected !!