ದಾವಣಗೆರೆ, ಮೇ 16 – ನಗರದ ಶ್ರೀ ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಹರ್ಷಿತಾ ಎಸ್. 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 606 ಅಂಕಗಳನ್ನು ಪಡೆದು ಶೇ. 96.96 ಫಲಿತಾಂಶ ಪಡೆದಿದ್ದಾರೆ. ಹರ್ಷಿತಾ, ಸುರೇಶ್ ಡಿ. ಮತ್ತು ತಾಯಿ ಗೌರಮ್ಮ ದಂಪತಿ ಪುತ್ರಿ.
January 10, 2025