ಮಲೇಬೆನ್ನೂರಿನಲ್ಲಿ ಶ್ರೀ ಶಂಕರ ಜಯಂತಿ

ಮಲೇಬೆನ್ನೂರಿನಲ್ಲಿ ಶ್ರೀ ಶಂಕರ ಜಯಂತಿ

ಮಲೇಬೆನ್ನೂರು, ಮೇ 12 – ಪಟ್ಟಣದ ಶಂಕರ ಮಂದಿರದಲ್ಲಿ ಭಾನುವಾರ ಆದಿಗುರು ಶ್ರೀ ಶಂಕರಾಚಾರ್ಯರ ಜಯಂತಿಯನ್ನು ವಿವಿಧ ಪೂಜೆ, ಪಠಣಗಳೊಂದಿಗೆ ಆಚರಿಸಲಾಯಿತು.

error: Content is protected !!