ಸುದ್ದಿ ವೈವಿಧ್ಯಬಸವೇಶ್ವರರ ಜಯಂತ್ಯೋತ್ಸವ : ಶಾಮನೂರಿನಲ್ಲಿ ಮೆರವಣಿಗೆMay 13, 2024May 13, 2024By Janathavani0 ದಾವಣಗೆರೆ, ಮೇ 12- ಬಸವ ಜಯಂತಿ ಪ್ರಯುಕ್ತ ಶಾಮನೂರಿನಲ್ಲಿ ಬಸವೇಶ್ವರರ ಭಾವಚಿತ್ರದ ಮೆರವಣಿಗೆಯನ್ನು ಗ್ರಾಮದ ರಾಜಬೀದಿಗಳಲ್ಲಿ ನಡೆಸಲಾಯಿತು. ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಕಾರ್ಯಕ್ರಮ ಏರ್ಪಾಡಾಗಿತ್ತು. ದಾವಣಗೆರೆ