ರಾಣೇಬೆನ್ನೂರು : ತೇಜಶ್ವಿನಿ ಸಾಲಿ ಪ್ರಥಮ

ರಾಣೇಬೆನ್ನೂರು : ತೇಜಶ್ವಿನಿ ಸಾಲಿ ಪ್ರಥಮ

ರಾಣೇಬೆನ್ನೂರು, ಮೇ 12- ತಾಲ್ಲೂಕಿನ ಹಲಗೇರಿ ಎಚ್.ಎಸ್ ಪ್ರೌಢ ಶಾಲೆಗೆ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.88ರ ಫಲಿತಾಂಶ ಲಭಿಸಿದೆ. ತೇಜಶ್ವಿನಿ ಸಾಲಿ ಶೇ.91ರಷ್ಟು ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

error: Content is protected !!