ಗಾಂಧಿನಗರದಲ್ಲಿ ಇಂದು ಹುಲಿಗೆಮ್ಮದೇವಿ ಜಾತ್ರೆ, ಭಜನೆ

ಗಾಂಧಿನಗರದಲ್ಲಿ ಇಂದು ಹುಲಿಗೆಮ್ಮದೇವಿ ಜಾತ್ರೆ, ಭಜನೆ

ದಾವಣಗೆರೆ ಗಾಂಧಿ ನಗರದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಜಾತ್ರಾ ಮಹೋತ್ಸವ ಇಂದು – ನಾಳೆ ನಡೆಯಲಿದೆ. ಇಂದು ರಾತ್ರಿ 10ಕ್ಕೆ ಭಜನೆ, ನಾಳೆ ಶುಕ್ರವಾರ ಮುಂಜಾನೆ 6ಕ್ಕೆ ದೇವಿಯ ಅಗ್ನಿಕುಂಡ ಜರುಗಿದ ನಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸೇವಾ ಸಮಿತಿ ತಿಳಿಸಿದೆ.

error: Content is protected !!