ದಾವಣಗೆರೆ, ಏ. 28 – ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಮತ್ತು ಸಮರ್ಥ ಶಾಮನೂರು ಅವರು ಶನಿವಾರ ಸಿ.ಜಿ. ಆಸ್ಪತ್ರೆಗೆ ಭೇಟಿ ನೀಡಿ, ಹರಪನಹಳ್ಳಿ ತಾಲೂಕಿನ ಸಿಂಗ್ರಿಹಳ್ಳಿ ತಾಂಡಾದಲ್ಲಿ ಮದುವೆ ಊಟ ಮಾಡಿ ಅಸ್ವಸ್ಥರಾದ 22 ಮಕ್ಕಳು ಸೇರಿ 96 ಜನರ ಆರೋಗ್ಯ ವಿಚಾರಿಸಿದರು.
ಮದುವೆ ಊಟ ಮಾಡಿ ಅಸ್ವಸ್ಥ : ಸಿ.ಜಿ.ಆಸ್ಪತ್ರೆಗೆ ಡಾ. ಪ್ರಭಾ ಭೇಟಿ
