ದಾವಣಗೆರೆ, ಏ. 25 – ತಾಲ್ಲೂಕು ಬ್ರಾಹ್ಮಣ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ವಿಪ್ರ ವಟು ಶಿಕ್ಷಣ ಶಿಬಿರವನ್ನು ಮೇ 10 ರಿಂದ ಮೇ 19 ರವರೆಗೆ ಪ್ರತಿದಿನ ಬೆಳಿಗ್ಗೆ 7.30 ರಿಂದ ಸಂಜೆ 5.30 ರವರೆಗೆ ಆಯೋಜಿಸಲಾಗಿದೆ. ಅರ್ಜಿಯನ್ನು ಇದೇ ದಿನಾಂಕ 30 ರೊಳಗಾಗಿ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಸಲ್ಲಿಸಬೇಕು ಎಂದು ವಿನಾಯಕ ಡಿ. ಜೋಶಿ (98441 30834), ಎಸ್. ಗೋಪಾಲದಾಸ್ ತಿಳಿಸಿದ್ದಾರೆ.
February 25, 2025