ಸುದ್ದಿ ಸಂಗ್ರಹ28ರಂದು ನಗರದಲ್ಲಿ ಕಣ್ಣಿನ ಪರೀಕ್ಷೆApril 25, 2024April 25, 2024By Janathavani0 ದಾವಣಗೆರೆ, ಏ. 24 – ನಗರದ ನೇತ್ರಾಲಯ ಐ ಕೇರ್ ಸೆಂಟರ್ನಲ್ಲಿ ಇದೇ ದಿನಾಂಕ 28ರ ಭಾನುವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ರವರೆಗೆ ಸಕ್ಕರೆ ಕಾಯಿಲೆ ಇರುವವರಿಗೆ ಉಚಿತವಾಗಿ ಕಣ್ಣಿನ ಪರೀಕ್ಷೆಯನ್ನು ಮಾಡಲಾಗುತ್ತದೆ. ದಾವಣಗೆರೆ