ದಾವಣಗೆರೆ, ಏ.14- ನಗರದ ಅಮೃತ ಪಿ.ಯು. ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿದ್ದು, ವಿಜ್ಞಾನ ವಿಭಾಗದಲ್ಲಿ ಎಂ. ಸ್ಪಂದನ ಒಟ್ಟು 600 ಅಂಕಗಳಿಗೆ 558 ಅಂಕಗಳನ್ನು ಪಡೆಯುವ ಮೂಲಕ ಶೇ. 93ರಷ್ಟ ಫಲಿತಾಂಶ ಪಡೆದಿದ್ದಾರೆ. ಸ್ಪಂದನ, ಹಿರಿಯ ಪತ್ರಕರ್ತ ಪಿ.ಮಂಜುನಾಥ ಕಾಡಜ್ಜಿ ಮತ್ತು ಶ್ರೀಮತಿ ಸುನಂದ ದಂಪತಿ ಪುತ್ರಿ.
January 11, 2025