ದಾವಣಗೆರೆ, ಏ. 14- ಹರಿಹರ ಮತ್ತು ಕುಮಾರಪಟ್ಟಣಂ ರೈಲ್ವೆ ನಿಲ್ದಾಣದ ಮಧ್ಯೆ 50-55 ವಯಸ್ಸಿನ, ಸಾಧಾರಣ ಮೈಕಟ್ಟು, ಕೋಲು ಮುಖ, ಬಿಳಿ ಬಣ್ಣದ ತಲೆ ಕೂದಲು, ಬಿಳಿ ಬಣ್ಣದ ಗಡ್ಡ-ಮೀಸೆ ಬಿಟ್ಟಿರುವ ವ್ಯಕ್ತಿ ಮೃತಪಟ್ಟಿದ್ದು, ಈತನ ವಾರುಸು ದಾರರ ಪತ್ತೆಗೆ ಮನವಿ ಮಾಡಲಾಗಿದೆ. ಮಾಹಿತಿಗಾಗಿ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆ (08192-259 643, 9480802123) ಅಥವಾ ಕಂಟ್ರೋಲ್ ರೂಂ (080-2287 1291)ನ್ನು ಸಂಪರ್ಕಿಸಬಹುದು.
January 10, 2025