ಬಿ.ಎ.ಜೆ.ಎಸ್.ಎಸ್. ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳು ಹಾಗೂ ಕೆಪಿಸಿಸಿ ಪದವೀಧರ ರಾಜ್ಯ ಘಟಕದ ರಾಜ್ಯಾಧ್ಯಕ್ಷರಾದ ಡಾ. ಆರ್.ಎಂ. ಕುಬೇರಪ್ಪನವರ ತಾಯಿಯವರಾದ ಶತಾಯುಷಿ ಶ್ರೀಮತಿ ಹಾಲಮ್ಮ ಕೋಂ. ರಾಮಪ್ಪ ಮಲ್ಲಾಡದ ಇವರು ದಿನಾಂಕ 09.02.2024ರ ಸಂಜೆ 7ಗಂಟೆಗೆ ದೈವಾಧೀನರಾಗಿರುತ್ತಾರೆ. ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 10.02.2024ರ ಶನಿವಾರ 2 ಗಂಟೆಗೆ ಕುಬೇರಪ್ಪನವರ ಸ್ವಗ್ರಾಮ ಹಿರೆಕೇರೂರು ತಾಲ್ಲೂಕಿನ ಹೊಸ ವೀರಾಪುರ ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಹಾಲಮ್ಮ
