ತರಳಬಾಳು ಅನುಭವ ಮಂಟಪ ಕಾಲೇಜಿಗೆ ಶೇ.99.10 ಫಲಿತಾಂಶ

ತರಳಬಾಳು ಅನುಭವ ಮಂಟಪ ಕಾಲೇಜಿಗೆ ಶೇ.99.10 ಫಲಿತಾಂಶ

ದಾವಣಗೆರೆ, ಏ.10-  ನಗರದ ತರಳಬಾಳು ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.99.10ರಷ್ಟು ಫಲಿತಾಂಶ ಬಂದಿದೆ.

ವಿಜ್ಞಾನ ವಿಭಾಗದಲ್ಲಿ ಗಗನ ಜಿ.ಸಿ 587 ಅಂಕಗಳನ್ನು ಹಾಗೂ ವಾಣಿಜ್ಯ ವಿಭಾಗದಲ್ಲಿ ಸಂಜನ ಎಂ ದೋತಿಹಾಳ್ 586 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. 156 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 247 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ  ಉತ್ತಮ ಸಾಧನೆ ಮಾಡಿದ್ದಾರೆ. ಕನ್ನಡ-4,  ಗಣಿತ ಶಾಸ್ತ್ರದಲ್ಲಿ-3, ಜೀವಶಾಸ್ತ್ರದಲ್ಲಿ – 3 ವಿದ್ಯಾರ್ಥಿಗಳು, 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ.

error: Content is protected !!