ಹಲಗೇರಿಯಲ್ಲಿಂದು ಶ್ರೀ ಬನಶಂಕರಿ ಉತ್ಸವ

ರಾಣೇಬೆನ್ನೂರು ತಾಲ್ಲೂಕಿನ ಹಲಗೇರಿ ಗ್ರಾಮದ   ಶ್ರೀ ಬನಶಂಕರಿ ದೇವಿ ಉತ್ಸವ ಇಂದು ಜರುಗಲಿದೆ. ನಾಳೆ ಶುಕ್ರವಾರ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. 

error: Content is protected !!