ದಾವಣಗೆರೆ, ಏ. 5 – ನಿಟುವಳ್ಳಿಯ ಶ್ರೀ ದುರ್ಗಾಂ ಬಿಕಾ ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರೀ ಕರಿಯಾಂಬಿಕಾ ದೇವಿ ಜಾತ್ರೆ ಮಹೋತ್ಸವವು ಇದೇ ದಿನಾಂಕ 30 ಮತ್ತು ಮೇ 1ರಂದು ನಡೆಯಲಿದ್ದು, ಜಾತ್ರೆ ಪ್ರಯುಕ್ತ ಹಂದರ ಕಂಬ ಪೂಜೆಯನ್ನು ನೆರವೇರಿತು.
ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಹೆಚ್.ಬಿ. ಮಂಜುನಾಥ್, ಗೌರವಾಧ್ಯಕ್ಷ ಭೀಮಪ್ಪ, ಕಾರ್ಯದರ್ಶಿ, ಹೆಚ್. ಸುರೇಶ್, ಕಟ್ಟಡ ಗೌರವಾಧ್ಯಕ್ಷ ಜಯದೇವಪ್ಪ, ಹುಲ್ಲುಮನೆ ಗಣೇಶ್, ಹೊಳೆ ರುದ್ರೇಶ್, ಮಾಳಿಗೆ ಜಯಣ್ಣ, ಶಿಕ್ಷಕ ಬಸವರಾಜ್, ಪ್ರವೀಣ್ ಹುಲ್ಲುಮನೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.