ಕುಂದೂರಿನಲ್ಲಿ ಇಂದು ಅಡ್ಡಪಲ್ಲಕ್ಕಿ ಉತ್ಸವ

ಕುಂದೂರಿನಲ್ಲಿ ಇಂದು ಅಡ್ಡಪಲ್ಲಕ್ಕಿ ಉತ್ಸವ

ಹೊನ್ನಾಳಿ ತಾಲ್ಲೂಕು ಕುಂದೂರು ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ 10.30 ಮತ್ತು ರಾತ್ರಿ 8 ಕ್ಕೆ ಸ್ವಾಮಿಯ ಓಕುಳಿ ಹಾಗೂ ಅಡ್ಡಪಲ್ಲಕ್ಕಿ ಉತ್ಸವ ಜರುಗಲಿದೆ. 

ರಥೋತ್ಸವದ ಅಂಗವಾಗಿ ಇಂದು ಮತ್ತು ನಾಳೆ ಬಯಲು ಜಂಗೀ ಕುಸ್ತಿಗಳು ನಡೆಯಲಿವೆ. 

error: Content is protected !!