ನಿಟುವಳ್ಳಿ ಕರಿಯಾಂಬಿಕಾ ದೇವಿ ಜಾತ್ರೆ ಇಂದು ಹಂದರ ಕಂಬ ಪೂಜೆ

ನಿಟುವಳ್ಳಿ  ಶ್ರೀ ದುರ್ಗಾಂಬಿಕಾ ದೇವಸ್ಥಾನದ ವತಿಯಿಂ ದ ಏಪ್ರಿಲ್ 28 ರಿಂದ ಮೇ 3 ರವರೆಗೆ  ಜರುಗುವ ಶ್ರೀ ಕರಿಯಾಂಬಿಕಾ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ,  ಇಂದು ಬೆಳಗ್ಗೆ 8.30ಕ್ಕೆ ಹಂದರ ಕಂಬ ಪೂಜೆ ನಡೆಯಲಿದೆ.

error: Content is protected !!