ಸುದ್ದಿ ಸಂಗ್ರಹನಗರಕ್ಕೆ ಇಂದು ಸಂಕಲ್ಪ ಯಾತ್ರೆApril 5, 2024April 5, 2024By Janathavani0 ಕರ್ನಾಟಕದ ಸಮಸ್ತ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ `ದೇಶ ಉಳಿಸಿ’ ಸಂಕಲ್ಪ ಯಾತ್ರೆ ಏ. 1ರಿಂದ ಆರಂಭಗೊಂಡಿದ್ದು, ಇಂದು ಸಂಜೆ 4.30ಕ್ಕೆ ನಗರಕ್ಕೆ ಆಗಮಿಸಲಿದೆ. ಯಾತ್ರೆ ಬೆಳಗಾವಿಯಲ್ಲಿ ಕೊನೆಗೊಳ್ಳಲಿದೆ. ದಾವಣಗೆರೆ