ದಾವಣಗೆರೆ, ಸುದ್ದಿ ವೈವಿಧ್ಯಶ್ರೀ ರಾಮಕೃಷ್ಣ ಇಂಟರ್‌ನ್ಯಾಷನಲ್‌ನಲ್ಲಿ ಹೋಳಿ ಸಂಭ್ರಮApril 1, 2024April 1, 2024By Janathavani0 ದಾವಣಗೆರೆ, ಮಾ. 31 – ನಗರದ ಶ್ರೀ ರಾಮಕೃಷ್ಣ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಶಾಲಾ ಪರೀಕ್ಷೆಗಳು ಮುಗಿದ ನಂತರ ವಿವಿಧ ರೀತಿಯ ಬಣ್ಣಗಳಿಂದ ಶಾಲಾ ಮಕ್ಕಳು, ಪೋಷಕರು ಹೋಳಿ ಆಡಿ ಕುಣಿದು ಸಂಭ್ರಮಿಸಿದರು. ದಾವಣಗೆರೆ