ನಗರದಲ್ಲಿ ಇಂದು ಉಚಿತ ತಪಾಸಣೆ

ವಿಶ್ವೇಶ್ವರಯ್ಯ ಪಾರ್ಕ್ ಹಿಂಭಾಗದಲ್ಲಿನ `ನಿರಾಮಯ’ ಪ್ರಕೃತಿ ಚಿಕಿತ್ಸೆ, ಯೋಗ ಕೇಂದ್ರದಲ್ಲಿಂದು ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ ಎಂದು ಪ್ರಕೃತಿ ಚಿಕಿತ್ಸಾ ವೈದ್ಯೆ ಡಾ.ಭುವನೇಶ್ವರಿ ಎಸ್. ತಿಳಿಸಿದ್ದಾರೆ.  ಸಂಪರ್ಕಿಸಿ : 8971576426.

error: Content is protected !!