ದಾವಣಗೆರೆ ತಾಲ್ಲೂಕಿನ ಬಸವನಾಳು ಗ್ರಾಮದಲ್ಲಿ ಶ್ರೀ ಬಸವೇಶ್ವರ ಸ್ವಾಮಿಯ ರಥೋ ತ್ಸವ ಇಂದು ಸಂಜೆ ಜರುಗಲಿದೆ. ನಾಳೆ ಮಧ್ಯಾಹ್ನ ಬೆಲ್ಲದ ಬಂಡಿ ಉತ್ಸವ ಹಾಗೂ ಸಂಜೆ ಓಕುಳಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ರಾತ್ರಿ 10 ಗಂಟೆಗೆ ಶ್ರೀ ನಂಜುಂಡೇಶ್ವರ ನಾಟಕ ಸಂಘ ತುಮಕೂರು ಇವರಿಂದ `ಕಿವುಡ ಮಾಡಿದ ಕಿತಾಪತಿ’ ಸಾಮಾಜಿಕ ನಾಟಕ ಪ್ರದರ್ಶನವಿದೆ.
January 10, 2025