ಸುದ್ದಿ ಸಂಗ್ರಹಕೊಡದಗುಡ್ಡದಲ್ಲಿ ಇಂದು ತೇರುMarch 26, 2024March 26, 2024By Janathavani0 ಜಗಳೂರು ತಾಲ್ಲೂಕಿನ ಕೊಡದ ಗುಡ್ಡದಲ್ಲಿ ಇಂದು ಸಂಜೆ 4.30 ಕ್ಕೆ ಶ್ರೀ ವೀರಭದ್ರೇಶ್ವರ ರಥೋತ್ಸವ ನಡೆಯಲಿದೆ. ದಾವಣಗೆರೆ