ಲೋಕಸಭಾ ಚುನಾವಣೆ: ದೂರು ಸಲ್ಲಿಸಲು ಸಹಾಯವಾಣಿ

ದಾವಣಗೆರೆ, ಮಾ.25 – ಲೋಕಸಭಾ  ಚುನಾವಣೆ ಹಿನ್ನೆಲೆಯಲ್ಲಿ ದಾವಣಗೆರೆ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಚುನಾವಣೆ ದೂರುಗಳಿದ್ದಲ್ಲಿ ಉತ್ತರ ಕ್ಷೇತ್ರಕ್ಕೆ 08192-213368, ದಕ್ಷಿಣ 08192-213369 ಮುಖಾಂತರ ದೂರುಗಳನ್ನು ಸಲ್ಲಿಸಬಹುದೆಂದು ಸಹಾಯಕ ಚುನಾವಣಾಧಿಕಾರಿ ತಿಳಿಸಿದ್ದಾರೆ.

error: Content is protected !!