ಐಎಂಎ ಮಹಿಳಾ ವಿಭಾಗದಿಂದ ಮಹಿಳಾ ದಿನಾಚರಣೆ

ಐಎಂಎ ಮಹಿಳಾ ವಿಭಾಗದಿಂದ ಮಹಿಳಾ ದಿನಾಚರಣೆ

ದಾವಣಗೆರೆ, ಮಾ. 22- ಈಚೆಗೆ ಐಎಂಎ ಮಹಿಳಾ ವಿಭಾಗದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. ವೇದಿಕೆಯಲ್ಲಿ ಅತಿಥಿಗಳಾದ ಶ್ರೀಮತಿ ಉಷಾ ರಂಗನಾಥನ್, ಅಧ್ಯಕ್ಷೆ ತ್ರಿವೇಣಿ ಮಲ್ಲೇಶ್ ಹಾಗೂ ಕಾರ್ಯದರ್ಶಿ ಪ್ರಭಾ ದೊಡ್ಡಿಕೊಪ್ಪ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸದಸ್ಯರಾದ ಅಶ್ವಿನಿ ಮಂಜುನಾಥ್, ಶೋಭಾ ಪ್ರಕಾಶ್, ಹೇಮಾ ಪ್ರಕಾಶ್, ಶೃತಿ ಪೂಜಾರ್ ಹಾಗೂ ನರ್ಮದಾ ರಾವ್ ನಡೆಸಿಕೊಟ್ಟರು.

error: Content is protected !!