ಬಿಜೆಪಿ ಅಧ್ಯಕ್ಷ ರಾಜಶೇಖರ್ ಅವರಿಗೆ ಅಭಿನಂದನೆ

ಬಿಜೆಪಿ ಅಧ್ಯಕ್ಷ ರಾಜಶೇಖರ್ ಅವರಿಗೆ ಅಭಿನಂದನೆ

ದಾವಣಗೆರೆ, ಮಾ. 20- ನೂತನ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಶೇಖರ್ ಅವರನ್ನು ಮಹಾನಗರ ಪಾಲಿಕೆಯ 2008ರ ಬಿಜೆಪಿ ಮಹಾಪೌರರು, ಉಪ ಮಹಾಪೌರರು, ಸದಸ್ಯರು ಅಭಿನಂದಿಸಿದರು.

error: Content is protected !!